14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮುಂಡಗೋಡ ತಾಲೂಕಿನ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ: ಆರೋಪಿ ಬಂಧನ …….

ವರದಿಗಾರರು: ಬಸಯ್ಯ ತೋಟಯ್ಯನವರ ಮುಂಡಗೋಡ

ಮುಂಡಗೋಡ – ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆದ ಎರಡು ವರ್ಷಗಳಿಂದ ತೆಲೆ ಮೆರಿಸಿಕೊಂಡಿದ್ದು ಆರೋಪಿಯನ್ನು ಮುಂಡಗೋಡ್ ಪೊಲೀಸ್ ರು ಶನಿವಾರ ಬಂದಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಂತೋಷ್ ಶಂಕರ್ ಸಿದ್ದಿ ಎಂದು ತಿಳಿದು ಬಂದಿದೆ . ಪೊಲೀಸ್ ನಿರೀಕ್ಷಕರು ರಮೇಶ್ ಹಾನಾಪುರ್. ಹಾಗೂ ಪಿಎಸ್ಐ ಮಂಜುನಾಥ್ ಗೌಡರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಶಿವಾನಂದ್ ದಾನಣ್ಣನವರ್. ಅನ್ನವರ್ ಬಮ್ಮಿಗಟ್ಟಿ ರವರು ಪತ್ತೆ ಮಾಡಿ ನ್ಯಾಯಾಲಕ್ಕೆ ಹಾಜರ್ ಪಡಿಸಲಾಯಿತು .

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles