ಯಾದಗಿರಿ : ಸುರಪುರ ಮತ್ತು ಹುಣಸಗಿ ತಾಲೂಕು ಮಟ್ಟದ ಅಂಗವಿಕಲರ ದಿನಾಚರಣೆಯನ್ನು ಸುರಪುರದ ಗರುಡಾದ್ರಿ ಕಲಾಮಂದಿರ ದಲ್ಲಿ ಹಮ್ಮಿಕೊಳ್ಳಲಾಯಿತು.
ಉದ್ಘಾಟಕರಾಗಿ ಸುರಪುರ ಸಂಸ್ಥಾನದ ಬಲವಂತ ಬಹರಿ ರಾಜಾ ಕೃಷ್ಣಪ್ಪ ನಾಯಕ್. ಅಧ್ಯಕ್ಷತೆ ಸುರಪುರದ ಯುವಕರ ಕಣ್ಮಣಿ ಜನಪ್ರಿಯ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕ್. ಮುಖ್ಯ ಅತಿಥಿಗಳಾಗಿ ರಾಜಾ ಮುಕುಂದ ನಾಯಕ್ ಮತ್ತು ಸುರಪುರ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ್ ಸಜ್ಜನ್ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ರಾಜ್ಯಾಧ್ಯಕ್ಷರಾದ ಪ್ರಭು ಚಾಮನೂರ್ ಜೈನಾಪುರ್ ಮತ್ತು ಅಧಿಕಾರಿಗಳು ಗಣ್ಯಾತಿ ಗಣ್ಯರು ಹಿರಿಯರು ಮುಖ್ಯ ಅತಿಥಿಗಳಾಗಿ ಸ್ಥಾನವನ್ನು ಅಲಂಕರಿಸಿದ್ದರು.
ಈ ಸಂದರ್ಭದಲ್ಲಿ ನೂರು ಜನ ಅಂಗವಿಕಲ ವಿಶೇಷ ಚೇತನರಿಗೆ ಸಾಧನ ಸಲಕರಣೆಯನ್ನು ವಿತರಣೆಯನ್ನು ಮಾಡಿದರು ಮತ್ತು ಜಿಲ್ಲಾ ಅಂಗವಿಕಲರ ಸಂಘದ ವತಿಯಿಂದ ಸುರಪುರದ ಶಾಸಕರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳವರಿಗೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಮತ್ತು ಕಾರ್ಯಕ್ರಮ ಮುಗಿದ ನಂತರ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮೆಲೋಡಿಸ್ ಕಾರ್ಯಕ್ರಮವನ್ನು ಮಾಡಲಾಯಿತು.
Previous article
Uk DESK2http://uttaratodaynews.com
Related Articles
ಹಿರಿಯ ಪತ್ರಕರ್ತರಾದ ನಂಜುಂಡೇಗೌಡ, ಎಂ,ಎನ್, ಗುರುಮೂರ್ತಿ, ಪ್ರಭುದೇವ ಶಾಸ್ತ್ರೀಮಠ್, ನಂಜುಂಡಪ್ಪ.ವಿ ಸೇರಿ 55 ಮಂದಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ
BIG NEWS: ದೇಶದಲ್ಲೀಗ ಒಂದು ಲಕ್ಷಕ್ಕೂ ಅಧಿಕ ಪೆಟ್ರೋಲ್ ಬಂಕ್: ಅತಿದೊಡ್ಡ ಇಂಧನ ಜಾಲದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ
Karnataka Govt Job: B.Sc ಪದವೀಧರರಿಗೆ ಗುಡ್ ನ್ಯೂಸ್; ದಾವಣಗೆರೆ-ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ, ಬೇಗ ಅರ್ಜಿ ಸಲ್ಲಿಸಿ
LEAVE A REPLY
Logged in as Uk DESK2.Log out?Comment:
Stay Connected
0FansLike
0FollowersFollow
22,800SubscribersSubscribe
Latest Articles
ಹಿರಿಯ ಪತ್ರಕರ್ತರಾದ ನಂಜುಂಡೇಗೌಡ, ಎಂ,ಎನ್, ಗುರುಮೂರ್ತಿ, ಪ್ರಭುದೇವ ಶಾಸ್ತ್ರೀಮಠ್, ನಂಜುಂಡಪ್ಪ.ವಿ ಸೇರಿ 55 ಮಂದಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ
BIG NEWS: ದೇಶದಲ್ಲೀಗ ಒಂದು ಲಕ್ಷಕ್ಕೂ ಅಧಿಕ ಪೆಟ್ರೋಲ್ ಬಂಕ್: ಅತಿದೊಡ್ಡ ಇಂಧನ ಜಾಲದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ
Karnataka Govt Job: B.Sc ಪದವೀಧರರಿಗೆ ಗುಡ್ ನ್ಯೂಸ್; ದಾವಣಗೆರೆ-ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ, ಬೇಗ ಅರ್ಜಿ ಸಲ್ಲಿಸಿ
ಗಮನಿಸಿ : ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ರೆ ಮಾಡಬೇಕು..? ತಿಳಿಯಿರಿ
ಮಾಜಿ ಪ್ರಧಾನಿ ವಾಜಪೇಯಿ 101ನೇ ಜನ್ಮ ದಿನಾಚರಣೆ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ನಮನ

Uttara Today News ಗೆ ಸ್ವಾಗತ. ಸತ್ಯದ ಶಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ನಾವು ನಂಬುತ್ತೇವೆ ಮತ್ತು ನೈತಿಕ ವರದಿ ಮಾಡುವಿಕೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ. ಸ್ಥಳೀಯ ಸುದ್ದಿಗಳಿಂದ ಹಿಡಿದು ಜಾಗತಿಕ ಘಟನೆಗಳವರೆಗೆ, ನಿಮಗೆ ಮಾಹಿತಿ ನೀಡುವುದು, ತೊಡಗಿಸಿಕೊಳ್ಳುವುದು ಮತ್ತು ನಿಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕದಲ್ಲಿರುವುದು ನಮ್ಮ ಗುರಿಯಾಗಿದೆ.
Contact us: uttaratodaynews@gmail.com
Download our Free AppDownload
© Copyright – Developed by Sunday Designs
