2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಬಗ್ಗೆ ಕೇಳಿದಾಗ, ‘ಹೌದು, ಮತ್ತೆ ಆಢಳಿತ ಪಕ್ಷವು ಗೆಲ್ಲುತ್ತದೆ’ ಎಂದು ಹೇಳಿದರು.
ನವದೆಹಲಿ: ವೇದಗಳಲ್ಲಿ ‘ಅವರ್ಣಗಳು’ ಅಥವಾ ‘ಸವರ್ಣಗಳು’ ಎಂದು ಹೇಳಿಲ್ಲ. ಕಾಯ್ದೆಯ ಆಧಾರವಾಗಿರುವ ಜಾತಿ ಆಧಾರಿತ ವ್ಯತ್ಯಾಸಗಳು ವೈದಿಕ ಪಠ್ಯಗಳಿಂದ ಬೆಂಬಲಿತವಾಗಿಲ್ಲ. ಹೀಗಾಗಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಕಾನೂನು ರಕ್ಷಣೆ ನೀಡುವ SC/ST ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಜಗದ್ಗುರು ರಾಮಭದ್ರಾಚಾರ್ಯರು ಮಂಗಳವಾರ ಹೇಳಿದ್ದಾರೆ.
ಸುದ್ದಿ ಸಂಗ್ರಹ ಮಾಧ್ಯಮದ ಜೊತೆ ಮಾತನಾಡಿದ ಅವರು, ‘SC/ST ಕಾಯ್ದೆಯನ್ನು ರದ್ದುಗೊಳಿಸಬೇಕು. ವೇದಗಳಲ್ಲಿ ಅವರ್ಣರು ಅಥವಾ ಸವರ್ಣರನ್ನು ಉಲ್ಲೇಖಿಸುವುದಿಲ್ಲ; ಈ ರಾಜಕೀಯ ನಾಯಕರು ಈ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ. ಜಾತಿ ಆಧಾರಿತ ಮೀಸಲಾತಿ ಇರಬಾರದು ಎಂದು ನಾನು ಹೇಳುತ್ತೇನೆ’ ಎಂದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಗೆಲುವಿನ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಬಿಹಾರದ ಜನರು ಜಾತಿ ರಾಜಕೀಯವನ್ನು ಮೀರಿ ಬೆಳೆದಿದ್ದಾರೆ. ಈಗ ಅವರು ಏನು ಮಾಡಬೇಕು ಮತ್ತು ಯಾರು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ’ ಎಂದು ಹೇಳಿದರು.
ರಾಮಭದ್ರಾಚಾರ್ಯ
SC/ST ಕಾಯ್ದೆಯನ್ನು ರದ್ದುಗೊಳಿಸಬೇಕು, ಜಾತಿ ಆಧಾರಿತ ಮೀಸಲಾತಿ ಇರಬಾರದು: ಜಗದ್ಗುರು ರಾಮಭದ್ರಾಚಾರ್ಯ