18.5 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಲಿಂಗಸುಗೂರಿನಲ್ಲಿ ನೂತನ ತಾಲೂಕು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ

ಲಿಂಗಸುಗೂರು: ಲಿಂಗಸುಗೂರು ತಾಲೂಕಿನ ನ್ಯಾಯಾಲಯ ಸಂಕೀರ್ಣದಲ್ಲಿ ನೂತನ ತಾಲೂಕು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನಾ ಸಮಾರಂಭ
ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಮಾರುತಿ ಬಗಾಡೆ ಉದ್ಘಾಟಿಸಿ ಮಾತನಾಡಿದ ಅವರು”ಮಧ್ಯಸ್ಥಿಕೆ ಕೇಂದ್ರದ ಉದ್ಘಾಟನೆಯಿಂದ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ನ್ಯಾಯ ದೊರಕುವ ಅವಕಾಶ ಸಿಗಲಿದೆ” ಎಂದು ಹೇಳಿದರು.

ಅಧ್ಯಕ್ಷತೆಯನ್ನು ಉಂಡಿ ಮಂಜುಳಾ ಶಿವಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಹೆಚ್.ಎ. ಸಾತ್ವಿಕ್, ಪ್ರದಾನ ಸಿವಿಲ್ ಮತ್ತು ಜೆ. ಎಂ. ಎಪ್. ಸಿ. ನ್ಯಾಯದಿಶರಾದ ಅಂಬಣ್ಣ ಕೆ.
ಭೂಪನಗೌಡ ಎ. ಪಾಟೀಲ್, ನ್ಯಾಯ ವಾದಿಗಳ ಸಂಘದ ಅಧ್ಯಕ್ಷರು ಲಿಂಗಸಗೂರು ಉಪಾಧ್ಯಕ್ಷರಾದ ಬಸವಲಿಂಗಯ್ಯ ವಸ್ತ್ರದ,. ಕಾರ್ಯದರ್ಶಿ ಬಾಲರಾಜ ಸಾಗರ ಮಾನಮಟ್ಟಿ, ಸಹಕಾರ್ಯದರ್ಶಿ ದೇವೇಂದ್ರ ನಾಯ್ಕ, ಖಜಾಂಚಿ ಹನುಮಂತ ರೆಡ್ಡಿ ಉಪಸ್ಥಿತರಿದ್ದರು.
ಇದೇ ವೇಳೆ, ತಾಲ್ಲೂಕು ಮಧ್ಯಸ್ಥಿಕೆ ಕೇಂದ್ರದ ನ್ಯಾಯನಾದಿಗಳು ಹಾಗೂ ಮಧ್ಯಸ್ಥಿಕೆಗಾರರಾದ ಕೆ.ಕೆ. ವಿಶ್ವನಾಥ, ಎಮ್. ಬಾಳೆಗೌಡ, ಎ. ನಾಗಪ್ಪ, ಮಾನಪ್ಪ ಎಸ್. ವಾಲ್ಮೀಕಿ, ರುದ್ರಪ್ಪ ಎಲಿಗಾರ, ನಾಗರಾಜ ವಿ. ಗಸ್ತಿ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles