19.2 C
New York
Thursday, October 1, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

22 ಜನ ಪ್ರಯಾಣಿಕರಿದ್ದು ಪ್ರಾಣ ಉಳಿಸಿದ : ಮೈಹೇಬೂಬ್

ಲಿಂಗಸಗುರ ಘಟಕದ ಕೆ.ಎಸ್.ಆರ್.ಟಿ.ಸಿ.ಬಸ್ ಲಿಂಗಸಗುರ ನಿಂದ ಮುದ್ದೇಬಿಹಾಳ ಹೋಗುವ ನಾರಾಯಣಪುರ ಸಮೀಪದಲ್ಲಿ ದೊಡ್ಡ ಅನಾಹುತ ತಪ್ಪಿಸಿದ ಡೈವರ್ ಮೈಹೇಬೂಬ್

ಹೌದು ಲಿಂಗಸಗುರ ನಿಂದ ಮುದ್ದೇಬಿಹಾಳ ಸುಮಾರು 22 ಜನ ಪ್ರಯಾಣಿಕರಿದ್ದು ಅವರಿಗೆ ಏನು ಆಗದಂತ್ತೆ ಚತುರ್ಯಾದಿಂದ ಏಕಾ ಏಕಿ ಬಸ ಟೇರಿಂಗ್ ಕಟಾಗಿರೋದನ್ನು ಗೊತ್ತಗಿರೊದರಿಂದ ಬಲಕ್ಕೆ ತ್ತಿರುಗಿಸಿ ಎಲ್ಲರ ಪ್ರಾಣ ಉಳಿಸಿದ ಮೈಹೇಬೂಬ್.

ಅಪಘಾಟದಲ್ಲಿ ಯಾರಿಗೂ ಏನು ಆಗದೆ ಇರೋದು ಅದೃಷ್ಟ ಎಂದ ಪ್ರಯಾಣಿಕರು.

ಈ ಅಪಘಾಟದಲ್ಲಿ ಕಂಡ್ಯಕ್ಟರ್ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಒಳಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಬ್ದಿಯ ಮೇಲಭಾಗಕ್ಕೆ ಒಂದು ದೊಡ್ಡ ಘಯಾ ಆಗಿರೋದು ಬಿಟ್ರೆ ಏನು ಅನಾಹುತ ಆಗಿಲ್ಲಾ ಎಂದು ನಾರಾಯಣಪುರ ಪೋಲಿಸ್ ಠಾಣೆ ಮಾಹಿತಿ ಪಡೆಯಲಾಯಿತು .

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

ಈ ಅಪಘಾಟದಲ್ಲಿ ಕಂಡ್ಯಕ್ಟರ್ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಒಳಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಬ್ದಿಯ ಮೇಲಭಾಗಕ್ಕೆ ಒಂದು ದೊಡ್ಡ ಘಯಾ ಆಗಿರೋದು ಬಿಟ್ರೆ ಏನು ಅನಾಹುತ ಆಗಿಲ್ಲಾ ಎಂದು ನಾರಾಯಣಪುರ ಪೋಲಿಸ್ ಠಾಣೆ ಮಾಹಿತಿ ಪಡೆಯಲಾಯಿತು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles