15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಭಾವಪೂರ್ಣ ಶ್ರದ್ಧಾಂಜಲಿ.

🌹 ಭಾವಪೂರ್ಣ ಶ್ರದ್ಧಾಂಜಲಿ 🌹

ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ತತ್ವಚಿಂತಕ, ಅನನ್ಯ ಕಾದಂಬರಿಕಾರರಾದ
ಡಾ. ಎಸ್. ಎಲ್. ಬೈರಪ್ಪ
ವರ ಅಗಲಿಕೆಯಿಂದ ಸಾಹಿತ್ಯ ಪ್ರಪಂಚವು ಅಳಿಯಲಾರದ ನಷ್ಟವನ್ನು ಅನುಭವಿಸಿದೆ.

ಪರ್ವ, ಸಾರ್ತಕತೆ, ತಬರನ ಕಟ್ಟೆ, ವರಣಾಸಿ ಸೇರಿದಂತೆ ಅನೇಕ ಮಹತ್ವದ ಕೃತಿಗಳ ಮೂಲಕ
ಸಮಾಜದ ನಿಜವಾದ ಮುಖವನ್ನು ಬಿಚ್ಚಿಟ್ಟ ಅವರು,
ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದರು.

ಅವರ ಸಾಹಿತ್ಯದ ದೀಪ ಶಾಶ್ವತವಾಗಿ ಹೊಳೆಯುತ್ತಿರುತ್ತದೆ.
ಅವರ ಅಗಲಿಕೆ ಕನ್ನಡಿಗರ ಮನದಲ್ಲಿ ಆಳವಾದ ಶೂನ್ಯವನ್ನು ಬಿಟ್ಟಿದೆ.

🙏 ಡಾ. ಎಸ್. ಎಲ್. ಬೈರಪ್ಪರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏


ನಂದಿದೆಯಾದರೂ ದೇಹದ ದೀಪ,
ನಂದದೆಯೆ ಬೆಳಗುತ್ತಿದೆ ಸಾಹಿತ್ಯದ ತೇಜಸ್ವಿ,
ಬೈರಪ್ಪರ ಬರಹವೇ ನಮ್ಮ ನೆನಪು,
ಕನ್ನಡದ ನಿತ್ಯ ಪ್ರೇರಣೆ.

ನಮನಗಳು, ಶ್ರದ್ಧಾಂಜಲಿಗಳು 💐💐

ವರದಿ-ಆಂಜನಯ.ಮಟ್ಟೂರ


Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles