ನಮ್ಮ ಸಿದ್ದಾರ್ಥ್ ಪಿಯು ಕಾಲೇಜ್ ನ ವಿದ್ಯಾರ್ಥಿನಿ ತಾರಾ ತಂ/ ಭೀಮಣ್ಣ ಸುರಪುರ ತಾಲೂಕಿಗೆ ಪ್ರಥಮ ಸ್ಥಾನ (1ನೇ ರ್ಯಾಂಕ್) ಮತ್ತು ಯಾದಗಿರಿ ಜಿಲ್ಲೆಗೆ ಐದನೆಯ ಸ್ಥಾನ(5ನೇ ಶ್ರೇಯಾಂಕ) ಇದೆ ವ್ಯವಸ್ಥಾಪಕ ಅಧ್ಯಕ್ಷರು ಭೀಮರಾವ್ ಎಂ ನಾಟೇಕರ್. ಪ್ರಾಂಶುರಾದ ಅಬ್ದುಲ್ ಪಟೇಲ್ ಉಪನ್ಯಾಸಕರಾದ ಬಸವರಾಜ್ ಡಿ ಕಾರನೂರು, ರುದ್ರಪ್ಪ ಕೆಂಭಾವಿ, ಶಿಕ್ಷಕರಾದ ಶ್ರೀಶೈಲ್ ಮ್ಯಾಗೇರಿ, ಹಾಗೂ ಸಿಬ್ಬಂದಿ ವರ್ಗದ ಎಲ್ಲ ಶಿಕ್ಷಕರು ಅಭಿನಂದನೆಗಳು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.

