ರಾಜ್ಯದ ಹಿಂದುಳಿದ ಅರ್ಹ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರಿಸಲು – ಬಸವರಾಜ ಡಿ ಕಾರನೂರ ಜೈನಾಪೂರ ಆಗ್ರಹ
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿರುವ ಆದರೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಿರಿ.ಕಳೆದ 40 ವರ್ಷಗಳಿಂದ ಪರಿಶಿಷ್ಟ ಪಂಗಡಕ್ಕೆ ಸೇರಲು ಹೋರಾಟ ನಡೆಸುತ್ತಿರುವ ಅರ್ಹ ಹಿಂದುಳಿದ ಸಮುದಾಯಗಳಾದ ಕುರುಬ, ಗೂಲ್ಲ, ಕಬ್ಬಲಿಗ-ಅಂಬಿಗ,ಯಳವರ, ಮಡಿವಾಳ, ಈಡಿಗ, ಉಪ್ಪಾರ,ಹಡಪದ ಮತ್ತು ಅಲೆಮಾರಿ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನಿಜವಾದ ಅಧ್ಯಯನ ವರದಿ ತಯಾರಿಸಿ ಶಿಫಾರಸ್ಸು ಮಾಡಲಿ.
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಮೂಲೆಗುಂಪಾಗಿರುವ ಈ ಸಮುದಾಯಗಳಿಗೆ ನ್ಯಾಯ ಸೀಗಬೇಕೆಂದು ಕರ್ನಾಟಕ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ಸದಸ್ಯರಾದ ಶ್ರೀ ಬಸವರಾಜ ಜೈನಾಪುರ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಎಸ ಟಿ ಸೇರಲು ಅರ್ಹತೆ ಹೊಂದಿರುವ ಸಮುದಾಯಗಳಿಗೆ ಧ್ವನಿಯನ್ನ ಕೂಡುವಂತಹ ಕಾರ್ಯ ರಾಜ್ಯ ಕಾಂಗ್ರೆಸ್ ಮಾಡಬೇಕು ಹಿಂದುಳಿದ ವರ್ಗಗಳ ಅಭಿವೃದ್ಧಿ ಮಾಡತ್ತೆವೆ ಎಂದು ಹೇಳುವದು ಮಾತ್ರ ಮಾಡದೇ ರಾಜ್ಯದ ಹಿಂದುಳಿ ವರ್ಗಗಳ ಆಯೋಗಗಳು ಎಸ ಟಿಗೆ ಸೇರಲು ಅರ್ಹತೆ ಹೊಂದಿರುವ ಹಿಂದುಳಿದ ವರ್ಗ ಜಾತಿಗಳ ಶಿಪಾರಸುನಂತೆ ಕೇಂದ್ರಕ್ಕೆ ಕಳಿಸಬೇಕು ಎಂದು ಕುಟುಕಿದರು.
ರಾಜ್ಯದಲ್ಲಿ ಶೇ.50 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದ ಸಮುದಾಯಗಳು ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಇನ್ನೂ ಸಾಮಾಜಿಕ ನ್ಯಾಯ ಸೀಗದಿರುವುದು ಬೆಸರದ ಸಂಗತಿ.
ಅಹಿಂದ ಸಮುದಾಯಗಳ ನೇತೃತ್ವದಲ್ಲಿ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಸಾಮಾಜಿಕ ನ್ಯಾಯದ ಜವಾಬ್ದಾರಿಯನ್ನು ಪ್ರದರ್ಶಿಸುವ ಕಾಲ ಇದು ಸಂವಿಧಾನದ ಬದ್ದ ಹಕ್ಕನ್ನೂ ಕೋಡಿಸಬೇಕು
ಸುಮಾರು 40 ವರ್ಷಗಳಿಂದ ಪರಿಶಿಷ್ಟ ಪಂಗಡಕ್ಕೆ ಸೇರಲು ಹೋರಾಟ ನಡೆಸುತ್ತಿರುವ ಸಹೋದರ ಸಮುದಾಯಗಳಾದ ಕುರುಬ,ಕಬ್ಬಲಿಗ-ಅಂಬಿಗ,ಯಳವರ, ಗೂಲ್ಲ, ಉಪ್ಪಾರ, ಮಡಿವಾಳ ಮತ್ತು ಸವಿತಾ-ಹಡಪದ ಸಮಾಜ ಸೇರಿ 198 ಜಾತಿಗಳ ಒಕ್ಕೂಟವಿರುವ ಅರ್ಹ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಾಮಾಣಿಕ ಪ್ರಯತ್ನ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು ಕಾಟಾಚಾರ ವರದಿ ತಯಾರಿಸಿ ಕೇಂದ್ರದ ಸಂಸ್ಥೆಗಳು ವಾಪಸ್ಸ ಕಳಿಸುವಂತ ವರದಿ ಕಳಿಸಬಾರದು ಎಂದು ಮಾರ್ಮಿಕವಾಗಿ ಸರ್ಕಾರಗಳ ನಡೆಯನ್ನು ಖಂಡಿಸಿದರು
ಕೇವಲ ಮತಬ್ಯಾಂಕ್ ರಾಜಕಾರಣ ಸೀಮಿತಗೋಳಿಸಿರುವ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಸೀಗಲೆಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹ ಪಡಿಸುತ್ತೇನೆ ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯ ಸಮಿತಿ ಸದಸ್ಯರು ಬಸವರಾಜ ಜೈನಾಪುರ ಹೇಳಿದರು

ರಾಜ್ಯದ ಹಿಂದುಳಿ ವರ್ಗದ ಜಾತಿಗಳು ಪರಿಶಿಷ್ಟ ಪಂಗಡಕ್ಕೆ ಸೇರುವ ಅರ್ಹತೆ ಹೊಂದಿವೆ :: ಎಸ ಟಿ ಸೇರುವ ಸತ್ಯವಾದ ವರದಿ ಕೇಂದ್ರಕ್ಕೆ ಕಳಿಸಲು ಬಸವರಾಜ ಜೈನಾಪುರ ಆಗ್ರಹ
ರಾಜ್ಯದ ಹಿಂದುಳಿದ ಅರ್ಹ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರಲ – ಬಸವರಾಜ ಜೈನಾಪುರ ಆಗ್ರಹ