ರೈತರಿಗೆ ಕೇವಲ ₹2,500 ಪರಿಹಾರ: ಎಪಿಎಂಸಿಯಲ್ಲಿ ಕೂಲಿ ಮಾಡಿ ಸಿಎಂಗೆ ಹಣ ಕಳುಹಿಸಿ ಮುನ್ನಾಧಣಿ ನಾಡಗೌಡ ಆಕ್ರೋಶ
ಆಕ್ಸಿಸ್ ಬ್ಯಾಂಕ್–ಕಾಗ್ನಿಜೆಂಟ್ ಸಹಯೋಗ; ಅಪ್ಲಿಕೇಶನ್ ನಿರ್ವಹಣೆಗೆ ‘ಎಎಂಎಸ್ 2.0’
ಜಲದುರ್ಗ ಕೋಟೆಯ 23 ಎಕರೆಗೂ ಅಧಿಕ ಜಮೀನಿಗೆ ನಕಲಿ ದಾಖಲೆಗಳ ನೆರಳು – ವಾರಸುದಾರರೇ ಇಲ್ಲದ ಭೂಮಿ ಹೇಗೆ ಖಾಸಗಿ ಕೈಗೆ?
ಕಿತ್ತೂರು ಉತ್ಸವ – 2026: ಸೋಮವಾರ ಪೂರ್ವಭಾವಿ ಸಭೆ ನಡೆಯಲಿದೆ. ಸ್ಥಳ “ವೀರ ರಾಣಿ ಕಿತ್ತೂರು ಚನ್ನಮ್ಮ ಸಭಾಭವನ”
SSLC Result: ನಾಳೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ; ಮಧು ಬಂಗಾರಪ್ಪ..
ಬಡತನ ಮೀರಿ ಭವಿಷ್ಯ ನಿರ್ಮಿಸಿದ ಮಡಿವಾಳಮ್ಮ – 92% ಅಂಕಗಳೊಂದಿಗೆ ಗ್ರಾಮಕ್ಕೆ ಕೀರ್ತಿ
ಮಾಲಗತ್ತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ – ತಾಲೂಕು ಪ್ರಥಮ, ಜಿಲ್ಲಾ ಮಟ್ಟದ ಸಾಧಕರಿಗೆ ಸನ್ಮಾನ..
ಯಾದಗಿರಿ ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ – ಜಿಲ್ಲಾ ಮಟ್ಟದಲ್ಲಿ 5ನೇ ರ್ಯಾಂಕ್ ಸಾಧನೆ 📝
ಒಂದು ಸಣ್ಣ ಕುಗ್ರಾಮದ ಬಡ ರೈತನ ಮಗಳು ಸುರುಪುರ ತಾಲೂಕಿಗೆ ಪ್ರಥಮ ಹಾಗೂ ಯಾದಗಿರಿ ಜಿಲ್ಲೆಗೆ ಐದನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿ ಸಂಸ್ಥೆಗೆ ಕೀರ್ತಿ ಹೆಚ್ಚಿಸಿದ ಗ್ರಾಮೀಣ ಪ್ರತಿಭೆ
ಗ್ರಾಮೀಣ ಮಟ್ಟದ ಸಂಸ್ಥೆಯಲ್ಲಿ ಗ್ರಾಮೀಣ ಪ್ರತಿಭೆ ಸಂಸ್ಥೆಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ಐದನೇ ಸ್ಥಾನ ಪಡೆದುಕೊಂಡಿದ್ದಾಳೆ.
ಮಾಲಗತ್ತಿ ಗ್ರಾಮದ ಸಿದ್ದಾರ್ಥ್ ಪದವಿ ಪೂರ್ವ ಕಾಲೇಜಿನ ಹಳ್ಳಿ ರೆಂಬೆ ಕಲಾ ವಿಭಾಗದಲ್ಲಿ ಪ್ರತಿಶತ 95.86% ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿನಿ..
‘ಶೇರ್ ಅಂಡ್ ಕೇರ್’ – ಹಿರಿಯರೊಂದಿಗೆ ವಿದ್ಯಾರ್ಥಿಗಳ ಆತ್ಮೀಯ ಒಡನಾಟ;ಎಮ್.ಎಸ್. ರಾಮಯ್ಯ ವಿದ್ಯಾರ್ಥಿಗಳಿಗೆ ಮಾನವೀಯತೆಯ ಪಾಠ