ಅಫಜಲಪುರ: ದೇವಲ್ ಗಾಣಗಾಪುರದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ಸಮೂದಾಯ ಭವನ ಉದ್ಘಾಟನೆ.
ಈ ಸಂದರ್ಭದ ದಿವ್ಯ ಸಾನಿಧ್ಯದಲ್ಲಿ ಪರಮಪೂಜ್ಯ ಶ್ರೀ ಜಗದ್ಗುರು ಶಾಂತ ಭೀಷ್ಮ ಚೌಡಯ್ಯನವರು ಹಾವೇರಿ,ಪೂಜ್ಯ ಶ್ರೀ ಧರ್ಮರತ್ನ ಡಾ.ಮಲ್ಲಣ್ಣಪ್ಪಾ ಮಹಾಸ್ವಾಮಿಗಳು ತೋನಸನಹಳ್ಳಿ ಎಸ್, ಪೂಜ್ಯ ಶ್ರೀ ಷ.ಬೃ.ವೀರಮಹಾಂತ್ ಶಿವಾಚಾರ್ಯ ಚಿನ್ಮಯಗೀರಿ,ಪೂಜ್ಯ ಶ್ರೀ ವಾಸುದೇವ ಸ್ವಾಮಿಗಳು ಹೊನ್ನಾಳ,ಕೆ.ಕೆ.ಆರ್.ಟಿ.ಸಿ.ಅಧ್ಯಕ್ಷ ಶ್ರೀ ಅರುಣಕುಮಾರ ಎಂ.ವಾಯಿ.ಪಾಟೀಲ್,ಮಾಜಿ ಸಚಿವ ಶ್ರೀ ಮಾಲೀಕಯ್ಯ ವ್ಹಿ.ಗುತ್ತೇದಾರ್,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ವ್ಹಿ.ಗುತ್ತೇದಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟೀಕಾರ್, ಶ್ರೀಮತಿ ಆರತಿ ದತ್ತು ಹೇರೂರ,ಶಂಕರ್ ಮ್ಯಾಕೇರಿ,ಮಹಾದೇವ ಗುತ್ತೇದಾರ,ಶಿವಶರಣಗೌಡ ಘೂಳೂರ್, ಗೌಡಪ್ಪ ಗೌಡ್ ವಡ್ಡಳ್ಳಿ,ಮಹಾರಾಯ ಅಗಸಿ, ಪ್ರಕಾಶ್ ಜಮಾದಾರ,ಮಾರುತಿ ಮೂರನೇತ್ತಿ, ಅವ್ವಣಗೌಡ ಪಾಟೀಲ್,
ರಾಜು ಉಕ್ಕಲಿ,ಶ್ರೀಕಾಂತ್ ದಿವಾಣಜೀ,ಯಲ್ಲಪ ರಮಗಾ,ಶರಣಗೌಡ ಪಾಟೀಲ್, ಮಹಾಂತೇಶ ಆನೂರ್,ನೀಲಕಂಠರಾವ ಬಿರಾದಾರ,ಹುಲಿಕಂಠ ತುರಾಯಿ, ಮಹಾಂತೇಶ ಜ ಚೌಡಾಪೂರ,ಚಂದ್ರಶಾ ಜ ಚೌಡಾಪೂರ,ದತ್ತು ಜ ಚೌಡಾಪೂರ, ಆನಂದ್ ಜ ಚೌಡಾಪೂರ,ದಿಗಂಬರ ಕೆ,ಕರುಣಾಕರ್ ಭಟ್,ಚಂದು ಭಟ್,ಚಿಚೋಲ್ ಅರ್ಜುನ್,ಮಹಿಬೂಬ್ ತಾಂಬೋಳಿ,ದಿಗಂಬರ,ಗುಂಡುರಾವ್ ಹೊ,ಈರಣ್ಣ ಹಾಗರಗುಂಡಗಿ,ಚಂದ್ರಕಾಂತ ದೇವರಮನಿ,ಶೇಕ್ ಅಲಿ ತಾ,ಗುರಪ್ಪಗೌಡ ಪಾಟೀಲ ಪ್ರೇಮ ಇನ್ನಿತರರು ಉಪಸ್ಥಿತರಿದ್ದರು.

